ಮುಖ್ಯ ವಿಷಯಕ್ಕೆ ಹೋಗಿ

ನೋಂದಾಯಿತ ಸೇವಾ ಸಂಸ್ಥೆ · ನಿಮ್ಮ ದೇಣಿಗೆಗೆ 80G ತೆರಿಗೆ ವಿನಾಯಿತಿ

2021 ರಿಂದ ಸೇವೆಯಲ್ಲಿ

ಮಾನವ ಸೇವೆಯೇ ಮಾಧವ ಸೇವೆ

ಹಿರಿಯರು, ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳ ಬದುಕಿಗೆ ಆಸರೆಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಿಮ್ಮ ಸಣ್ಣ ದೇಣಿಗೆಯೂ ದೊಡ್ಡ ನಗು ತರುತ್ತದೆ.

ನೋಂದಾಯಿತ ಟ್ರಸ್ಟ್(ರಿ.) ಬೆಂಗಳೂರು
80G ಮತ್ತು 12Aತೆರಿಗೆ ವಿನಾಯಿತಿ
ಮಾಸಿಕ ಆಟೋಪೇಯಾವಾಗ ಬೇಕಾದರೂ ನಿಲ್ಲಿಸಿ
ಸುರಕ್ಷಿತ ಪಾವತಿರೇಜರ್‌ಪೇ ಮೂಲಕ
2021ರಲ್ಲಿ ಸ್ಥಾಪನೆ

ನಮ್ಮ ಬಗ್ಗೆ

ನಿಸ್ವಾರ್ಥ ಸೇವೆಯೇ ನಮ್ಮ ಧ್ಯೇಯ

ಕರ್ನಾಟಕ ವಿಶ್ವಮಾನವ ಸೇವಾ ಟ್ರಸ್ಟ್ (ರಿ.) ಸಮಾಜ ಸೇವೆ, ಸಮುದಾಯ ಅಭಿವೃದ್ಧಿ ಮತ್ತು ಮಾನವೀಯ ಕಾರ್ಯಗಳಿಗೆ ಬದ್ಧವಾಗಿರುವ ಲಾಭರಹಿತ ಸಂಸ್ಥೆ. ಆರೋಗ್ಯ, ಸ್ವಾವಲಂಬನೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವುದು ನಮ್ಮ ಗುರಿ.

ಡಾ. ನಾ.ಚಿ. ಪ್ರಸನ್ನ

ಡಾ. ನಾ.ಚಿ. ಪ್ರಸನ್ನ

ಸಂಸ್ಥಾಪಕರು ಮತ್ತು ಅಧ್ಯಕ್ಷರು

ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಟ್ರಸ್ಟ್ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ನಮ್ಮ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಬೆಂಬಲದಿಂದ ಸಾಧ್ಯವಾದದ್ದು

5 ವರ್ಷನಿರಂತರ ಸಮಾಜ ಸೇವೆ
[000]+ಹಿರಿಯರಿಗೆ ಆರೈಕೆ
[00]+ಆರೋಗ್ಯ ಜಾಗೃತಿ ಶಿಬಿರಗಳು